Foot Guards
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರಕ್ಷಣೆಯ ಕಾರ್ಯಕ್ಕಾಗಿಯೇ ಪ್ರತ್ಯೇಕವಾಗಿ ಆರಿಸಿದ) ಗ್ರೆನೆಡಿಯರ್‍, ಕೋಲ್ಡ್‍ ಸ್ಟ್ರೀಮ್‍, ಸ್ಕಾಟ್ಸ್‍, ಐರಿಷ್‍ ಮತ್ತು ವೆಲ್ಷ್‍ ಗಾರ್ಡ್ಸ್‍ ಎಂಬ ದಳಗಳ ಪದಾತಿಗಳು.